Back to Library

Bhayapadenu (Kannada)

By: Vijay Kondapuram
Category: WorshipLanguage: KannadaKey: F
VERSE 1

Mahonnathane Nin Aasrayadhi

Naa Vaasisuvenu

Sarvashakthane Ninna Neralalli

Naa Visramisuvenu

CHORUS

Balavullane Nin Samukhavanne

Naa Aasrayisuve Anudhinavu (2)

CHORUS (Repeat)

Yesayya.. Yesayya

Yesayya.. Yesayya

VERSE 2

Raathriyalliruva Bhayakku

Hagalalli Haaruva Baanakku

Irulalli Sancharisuva Vipatthigu

Dhinadhalli Baruva Vyaadhigu

CHORUS (Repeat)

Naa Bhayapadenu Naa Hedhaarenu

Yehovah Raapha Nanna Jothe Neene (2)

VERSE 3

Saavira Janaru Satthu Biddharu

Hatthu Saavira Janaru Sutthaliddharu

Andhakaaravu Nannaa Aavarisidharu

Maranabhayavu Nanna Baadhisidharu

CHORUS (Repeat)

Naa Bhayapadenu Naa Hedhaarenu

Yehovah Nissi Nanna Jothe Neene (2)

BRIDGE

Ninna Preethisidhavarannu Thappisuvaathane

Ninnanna Arithavarannu Ghanapadisuvaathane (2)

BRIDGE

( )

Nan Yuddhava Jayisi Melakkethuvathane

Krupeinda Krupeyannu Thorisuvathane (2)

TAG

Naa Bhayapadenu Naa Hedhaarenu

Yehovah Shalom Nanna Jothe Neene

Kannada Lyric

ಮಹೋನ್ನತನೇ ನಿನ್ ಆಶ್ರಯದಿ

ನಾ ವಾಸಿಸುವೆ…ನು

ಸರ್ವಶಕ್ತನೇ ನಿನ್ನ ನೆರಳಲ್ಲಿ

ನಾ ವಿಶ್ರಮಿಸುವೆ…ನು

ಬಲವುಳ್ಳವನೇ ನಿನ್ ಸಮುಖವನ್ನೇ

ನಾ ಆಶ್ರಯಿಸುವೆ ಅನುದಿನವು

ಯೇಸಯ್ಯ ಯೇಸಯ್ಯ

ರಾತ್ರಿಯಲ್ಲಿರುವ ಭಯಕ್ಕೂ

ಹಗಲಲ್ಲಿ ಹಾರುವ ಬಾಣಕ್ಕೂ

ಇರುಳಲ್ಲಿ ಸಂಚರಿಸುವ ವಿಪ್ಪತ್ತಿಗೂ

ದಿನದಲ್ಲಿ ಬರುವ ವ್ಯಾಧಿಗೂ

ನಾ ಭಯಪಡೆನು ನಾ ಹೆದರೆನು

ಯೆಹೋವ ರಾಫಾ ನನ್ನ ಜೊತೆ ನೀನೇ

ಯೇಸಯ್ಯ ಯೇಸಯ್ಯ

ಸಾವಿರ ಜನರು ಸತ್ತು ಬಿದ್ದರು

ಹತ್ತು ಸಾವಿರ ಜನರು ಸುತ್ತಲಿದ್ದರು

ಅಂಧಕಾರವು ನನ್ನಾವರಿಸಿದರು

ಮರಣಭಯವು ನನ್ನ ಬಾಧಿಸಿದರು

ನಾ ಭಯಪಡೆನು ನಾ ಹೆದರೆನು

ಯೆಹೋವ ನಿಸ್ಸಿ ನನ್ನ ಜೊತೆ ನೀನೇ

ಯೇಸಯ್ಯ ಯೇಸಯ್ಯ

ನಿನ್ನ ಪ್ರೀತಿಸಿದವರನ್ನು ತಪ್ಪಿಸುವಾತನೇ

ನಿನ್ನನ್ ಅರಿತವರ…ನ್ನು ಘನಪಡಿಸುವಾತನೇ

ನನ್ ಯುದ್ಧವ ಜಯಿಸಿ ಮೇಲಕ್ಕೆತ್ತುವಾತನೇ

ಕೃಪೆಯಿಂದ ಕೃಪೆಯನ್ನು ತೋರಿಸುವಾತನೇ

ಯೇಸಯ್ಯ ಯೇಸಯ್ಯ

ನಾ ಭಯಪಡೆನು ನಾ ಹೆದರೆನು

ಯೆಹೋವ ಷಾಲೋಮ್ ನನ್ನ ಜೊತೆ ನೀನೇ

Related Songs